ನಾನು ಹೀರೊ ಆಗೋದಕ್ಕೆ ಈ ದೇವಸ್ಥಾನವೆ ಕಾರಣ ಎಂದ ದುನಿಯಾ ವಿಜಯ್ | Filmibeat Kannada
2021-03-27
270
ತಾನು ಹೀರೋ ಆಗುವುದಕ್ಕೆ ಚಿತ್ರದುರ್ಗದ ಏಕನಾಥೇಶ್ವರಿ ದೇವಿಯೇ ಕಾರಣ ಎನ್ನುವುದನ್ನು ನಟ ದುನಿಯಾ ವಿಜಯ್ ಚಿತ್ರದುರ್ಗದಲ್ಲಿ ನೆನಪು ಮಾಡಿಕೊಂಡಿದ್ದಾರೆ
Today am a hero in kannada industry reason is Chitradurga Ekanatheshwari : Duniya Vijay